ಪ್ರವಾಸೋದ್ಯಮದ ಹೃದಯವಾಗಿರುವ ಕೊಡಗಿನಲ್ಲಿ ಸರ್ಕಾರದ ‘ಕೂರ್ಗ್ ವಿಲೇಜ್’ ಕನಸಿನ ಯೋಜನೆ ಅರೆಮಾರ್ಗದಲ್ಲೇ ಸ್ಥಗಿತಗೊಂಡಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮಡಿಕೇರಿ ರಾಜಾಸೀಟ ಕೆಳಭಾಗದಲ್ಲಿ ನಿರ್ಮಿಸಿದ್ದ ಆಕರ್ಷಕ ಕೆರೆ ಪ್ರದೇಶ, ಕೊಡಗಿನ ಮಸಾಲೆ, ಕಾಫಿ, ಜೇನುತುಪ್ಪ ಹಾಗೂ ಸ್ಥಳೀಯ ಸಂಸ್ಕೃತಿಯ ಪ್ರದರ್ಶನ ಕೇಂದ್ರ ಈಗ ಬಿಕೋ ಎನಿಸುತಿದೆ. ಪ್ರವಾಸಿಗರನ್ನು ಸೆಳೆಯುವ ಮತ್ತು ಕೊಡಗಿನ ಆಚಾರ-ವಿಚಾರ, ಪರಂಪರೆಯ ಸಂಸ್ಕೃತಿ ಸಾರುವ ಗುರಿ ಹೊಂದಿದ್ದ ಈ ಯೋಜನೆಗೆ ಸರ್ಕಾರವೇ ಕೈಕಳಚಿಕೊಂಡಂತಾಗಿದೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/I0TWaqEHhSI

#SuvarnaNews #KannadaNews #AsianetSuvarnaNews
#Coorg #Kodagu #TourismProject #Madikeri #Karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/