ಸಿಆರ್‌ಪಿಎಫ್ ನಮ್ಮ ದೇಶದ ಆಂತರಿಕ ಭದ್ರತೆಯ ಬೆನ್ನೆಲುಬು: ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್
2025-09-02 13 Dailymotion
ಕೇಂದ್ರ ಸಚಿವ ಬಂಡಿ ಸಂಜಯ ಕುಮಾರ್ ಅವರು ಸಿಆರ್‌ಪಿಎಫ್ ಕುರಿತು ಮಾತನಾಡಿದ್ದಾರೆ. ಭಾರತೀಯರು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವುದಕ್ಕೆ ಸಿಆರ್‌ಪಿಎಫ್ ಪಾತ್ರವೇ ಮುಖ್ಯ ಕಾರಣ ಎಂದರು.