ಅಫ್ಘಾನಿಸ್ತಾನ: ಭಾರೀ ಭಯಾನಕ ಭೂಕಂಪ, ಸಾವಿರಕ್ಕೂ ಅಧಿಕ ಬಲಿ! ಆಪತ್ತಿನ ಹೊತ್ತಲ್ಲಿ ಅಫ್ಘಾನ್ ರಕ್ಷಣೆಗೆ ನಿಂತಿದೆ ಭಾರತ!
2025-09-03 4 Dailymotion
<p>ಅಫ್ಘಾನಿಸ್ತಾನ ಒಂದರ್ಥದಲ್ಲಿ ನತದೃಷ್ಟ ದೇಶ.. ಆದ್ರೆ ಅದೇ ಈಗ ನರಕ ಸದೃಶ ಸ್ಥಿತಿಗೆ ಬಂದ ಹಾಗಿದೆ.. ಅದಕ್ಕೆ ಕಾರಣವಾಗಿದ್ದು, ಅಲ್ಲೀಗ ಉಂಟಾಗಿರೋ ಭಾರೀ ಭಯಾನಕ ಭೂಕಂಪ.</p>