ಭೂಮಿ ಮಂಜೂರು ಮಾಡಲು ಹಣದ ಬೇಡಿಕೆ ಕುರಿತು ಮಾತನಾಡಿರುವ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿ ಕುಮಾರ್ ಅವರ ವಿಡಿಯೋ ವೈರಲ್ ಆಗಿತ್ತು.