ಅಮೆರಿಕದ ಹುಡುಗ - ಕೇರಳದ ಹುಡುಗಿ ಇಬ್ಬರ ಮಧ್ಯೆ ಫ್ರಾನ್ಸ್ ನಲ್ಲಿ ಚಿಗುರೊಡೆದಿದ್ದ ಪ್ರೀತಿ ಓಣಂ ಹಬ್ಬದಲ್ಲಿ ಮದುವೆ ನೆರವೇರುವ ಮೂಲಕ ಸಂಭ್ರಮ ಇಮ್ಮಡಿಯಾಗಿದೆ.