Trump shares pic of PM, Putin, Xi together: We've lost India, Russia to China

ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧ ಸರಿಪಡಿಸಲಾಗದಷ್ಟು ಮಟ್ಟಿಗೆ ಕೆಳಕ್ಕೆ ಇಳಿದಿದೆ ಎನ್ನುವ ಅರ್ಥದ ಸೋಶಿಯಲ್ ಮೀಡಿಯಾ ಪೋಸ್ಟ್‌ಅನ್ನು ಡೊನಾಲ್ಡ್ ಟ್ರಂಪ್ ಮಾಡಿದ್ದಾರೆ. ಕರಾಳ ಚೀನಾಕ್ಕೆ ನಾವು ಭಾರತ ಹಾಗೂ ರಷ್ಯಾವನ್ನು ಕಳೆದುಕೊಂಡಿದ್ದೇವೆ ಎಂದು ತಮ್ಮ ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್‌ಮಾಡಿದ್ದಾರೆ.
Trump News:

Donald Trump on Friday dropped a big hint suggestive of the ties between Washington and New Delhi hitting rock-bottom as he said that the US has "lost" India and Russia to the "darkest" China, days after the leaders of the three countries were seen together at the Shangai Cooperation Organisation (SCO) Summit in Tianjin.

#DonaldTrump
#NarendraModi #China #Russia #XiJinPing #International #VladimirPutin #AmericaTariffs #India #ForeignVisit #Pakistan #ShehebazSharif #NorthKorea #KimJongUn #jaishankar #JohannDavidWadephul
Trump News

Also Read

ಭಾರತ - ರಷ್ಯಾವನ್ನು ಕಳೆದುಕೊಂಡಿದ್ದೇವೆ: ಅಚ್ಚರಿಯ ಟ್ವೀಟ್ ಮಾಡಿದ ಡೊನಾಲ್ಡ್ ಟ್ರಂಪ್! :: https://kannada.oneindia.com/news/international/donald-trump-s-shocking-tweet-we-lost-india-and-russia-because-of-china-426163.html?ref=DMDesc

₹20,000 ಕೋಟಿ ಕರ್ನಾಟಕಕ್ಕೆ ನಷ್ಟ: ಜಿಎಸ್‌ಟಿ ಗಬ್ಬರ್ ಸಿಂಗ್ ತೆರಿಗೆ ಆಗಿತ್ತು ಎಂದ ಸಿ.ಎಂ ಸಿದ್ದರಾಮಯ್ಯ! :: https://kannada.oneindia.com/news/karnataka/20-000-crore-loss-to-karnataka-cm-siddaramaiah-says-gst-was-gabbar-singh-tax-426153.html?ref=DMDesc

GST: ಭಾರತೀಯರಿಗೆ ಭರ್ಜರಿ ಗುಡ್‌ನ್ಯೂಸ್: ಈ ವಸ್ತುಗಳಿಗೆ ಜಿಎಸ್‌ಟಿ ಇಲ್ಲ, ದೀಪಾವಳಿ ಗಿಫ್ಟ್ ಎಂದ ಮೋದಿ! :: https://kannada.oneindia.com/news/india/gst-relief-modi-announces-diwali-gift-no-tax-on-these-items-425969.html?ref=DMDesc

~HT.188~ED.288~PR.28~