ಕಾಡಿನ ಮಕ್ಕಳ ಮೇಷ್ಟ್ರಿಗೆ ಒಲಿದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ: 'ಈಟಿವಿ ಭಾರತ' ವರದಿಗೆ ಶಿಕ್ಷಕರಿಂದ ಅಭಿನಂದನೆ
2025-09-06 175 Dailymotion
28 ವರ್ಷಗಳಿಂದ ಕಾಡಿನಲ್ಲಿ ನಡೆದುಕೊಂಡು ಹೋಗಿ ಪಾಠ ಮಾಡುತ್ತಿದ್ದ ಶಿಕ್ಷಕ ನಿಂಗಪ್ಪ ಬಾಳೇಗುಂದ್ರಿಗಿ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.