ಸಾಧುಗಳ ವೇಷ ಧರಿಸಿ ಕಾರಿನಲ್ಲಿ ಬಂದ ಐವರು ರೈತನ ಬಳಿ ಭವಿಷ್ಯ ಹೇಳುವ ನೆಪದಲ್ಲಿ ಚಿನ್ನದ ಉಂಗುರ ಎಗರಿಸಿದ್ದ ಪ್ರಕರಣ ನಡೆದಿದೆ.