ಗಣೇಶ ಚತುರ್ಥಿ ಹಬ್ಬ ಅಂತಿಮ ಹಂತಕ್ಕೆ ಬಂದಿದ್ದು, ರಾಜ್ಯದ ಹಲವೆಡೆ ಅದ್ಧೂರಿಯಾಗಿ ವಿಘ್ನ ನಿವಾರಕ ಗಣೇಶನಿಗೆ ವಿದಾಯ ಹೇಳಲಾಯಿತು.