Modi friends with Trump, but enemy of nation’: Mallikarjun Kharge on US tariff tension

ಅತಿವೃಷ್ಠಿಯಿಂದಾಗಿ ನಾನು ಬೆಳೆದಿದ್ದ ಬೆಳೆ ಹಾಳಾಗಿದೆ ಎಂದು ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದಿದ್ದ ಯುವ ರೈತನ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀನು ಬೇಕಿದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹತ್ತಿರ ಹೋಗಿ ಕೇಳು. ಇಲ್ಲಿ ಬಂದು ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Congress president Mallikarjun Kharge said on Sunday that he won't give it much credance that US President Donald Trump and Prime Minister Narendra Modi have professed a mutual and lasting friendship. He said PM Modi has become "an enemy of the nation" by “spoiling the atmosphere” .

#MallikarjunKharge #PMNarendraModi #Congress #AmitShah #Karnatakaformers #KhargeControversy #PMModi #ModivsKharge #AmitShah #USPresidentDonaldTrump #EVM, US Tariff Tension

Also Read

ತೊಗರಿ ಬೆಳೆ ಕಳೆದುಕೊಂಡ ರೈತರ ಮುಂದೆ ಮಲ್ಲಿಕಾರ್ಜುನ್ ಖರ್ಗೆ ದುರ್ವರ್ತನೆ: ವಿಪಕ್ಷ ನಾಯಕರು :: https://kannada.oneindia.com/news/karnataka/opposition-leaders-slams-aicc-mallikarjun-kharge-over-remarks-to-tur-farmers-426425.html?ref=DMDesc

ಡಿ.ಕೆ.ಶಿವಕುಮಾರ್ ಬಾಯಲ್ಲಿ ಆರ್‌ಎಸ್‌ಎಸ್ ಗೀತೆ; ಖರ್ಗೆ ಖಡಕ್ ಪ್ರತಿಕ್ರಿಯೆ :: https://kannada.oneindia.com/news/karnataka/mallikarjun-kharge-reacts-to-dk-shivakumar-rss-song-remark-425241.html?ref=DMDesc

"RSS ಇಲ್ಲದಿದ್ದರೆ ಮಲ್ಲಿಕಾರ್ಜುನ ಖರ್ಗೆಯವರು ಇರುವ ಜಾಗ ಪಾಕಿಸ್ತಾನವಾಗಿಬಿಡುತ್ತಿತ್ತು" :: https://kannada.oneindia.com/news/karnataka/it-is-because-of-rss-that-india-has-remained-as-it-is-without-becoming-pakistan-says-r-ashok-425003.html?ref=DMDesc

~HT.188~PR.28~ED.288~