ತನ್ನ ಪ್ರೇಯಸಿ ಜೊತೆ ಮಾತನಾಡಿದ ಸ್ನೇಹಿತನನ್ನು ರೈಲಿಗೆ ತಳ್ಳಿ ಕೊಲೆ ಮಾಡಿರುವ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.