Surprise Me!

Modi Birthday ಪ್ರಯುಕ್ತ ನಮೋ‌ ಯುವ ರನ್ ಗೆ ಚಾಲನೆ! ತೇಜಸ್ವಿ ಸೂರ್ಯ,ನಟ ಮಿಲಿಂದ್ ಮಸ್ತ್ ಪಿಶ್ ಅಪ್

2025-09-08 16 Dailymotion

BJP MP Tejasvi Surya takes on Milind Soman in epic push-up face-off — who wins? |

ಯುವ ಸಂಸದ ತೇಜಸ್ವಿ ಸೂರ್ಯ ಮತ್ತು ನಟ ಮಿಲಿಂದ್‌ ಅವರು ಪುಷ್‌ಅಪ್‌ಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸುಮಾರು 3 ನಿಮಿಷಗಳ ಕಾಲ ಯಾವುದೇ ವಿರಾಮವಿಲ್ಲದೇ ಇಬ್ಬರು ಮುಖಾಮುಖಿಯಾಗಿ ಪುಷ್‌ಅಪ್‌ಗಳನ್ನು ಮಾಡಿದ್ದು, ನೆರೆದಿರುವವರನ್ನು ನಿಬ್ಬೆರಗಾಗಿಸಿತು.

Decr:BJP MP Tejasvi Surya locked horns with supermodel and fitness icon Milind Soman in a unique push-up challenge during the Bharatiya Janata Yuva Morcha (BJYM)’s nationwide fitness and social awareness initiative — the 'Namo Yuva Run' campaign on Sunday. The video of the challenge is now circulating widely on social media.

#TejasviSurya #NanoYuvaRun #FitIndia #ModiBirthday #Modiwishes #ActorMilindSoman #MPTejasviSurya #TejasviSuryafitness #SivasriSkandaprasad #tejasviSuryafamily Modi Birthday

~HT.188~ED.288~PR.28~

Buy Now on CodeCanyon