<p>ಮದ್ದೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ; ಪೊಲೀಸರ ನಡೆಗೆ ಸ್ಥಳೀಯ ಯುವಕ, ಯುವತಿಯರ ಆಕ್ರೋಶ; ಪೊಲೀಸರ ಮೇಲೂ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ ; ನಿನ್ನೆ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೂ ಗಾಯವಾಗಿದೆ ; ಆದ್ರೆ ನಮ್ಮ ಮೇಲೆ ಮಾತ್ರ ಪೌರುಷ ತೋರಿಸ್ತಾರೆ - ಸ್ಥಳೀಯರು; ಹೋಗಿ ಅವರ ಮುಂದೆ ಪೊಲೀಸರ ಪೌರುಷ ತೋರಿಸಲಿ ಎಂದು ಕಿಡಿ<br> </p>