<p>ಸೌಜನ್ಯ ಮಾವನ ಕೈಲಿತ್ತು ದೇಶ ಸುತ್ತಿದ ಬುರುಡೆ ಸೂತ್ರ..! ಬಂಗ್ಲೆ ಗುಡ್ಡದಲ್ಲಿ ಬುರುಡೆ ಬೇಟೆ.. ವಿಠಲ ವಿಷವ್ಯೂಹ..! ಅಕ್ಕನ ಕರೆಯೋಲೆ.. ಚಿನ್ನಯ್ಯ ರಿಟರ್ನ್.. ಟರ್ನಿಂಗ್ ಪಾಯಿಂಟ್..! ಷಡ್ಯಂತ್ರಕ್ಕೆ ಮುಹೂರ್ತ ಇಟ್ಟವನು ಸಿಕ್ಕಿ ಬಿದ್ದದ್ದು ಹೇಗೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸೌಜನ್ಯ ಮಾವನ ಮಹಾ ಮಸಲತ್ತು</p>