ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಸೇರಿ 8 ಹೊಸ ವಿಭಾಗ ಪ್ರಾರಂಭ
2025-09-09 24 Dailymotion
ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ಸೇರಿ 8 ಹೊಸ ವಿಭಾಗ ಪ್ರಾರಂಭವಾಗಿದ್ದು, ಈ ಎಲ್ಲಾ ವಿಭಾಗಗಳು ಸೋಮವಾರ ಹಾಗೂ ಗುರುವಾರ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲಿವೆ.