Surprise Me!

Mandya Clash: ಗಣಪತಿ ಹಬ್ಬದ ಮೇಲೆ ನಿಯಂತ್ರಣ ಸಾಧಿಸುವಷ್ಟು‌ ಹಠ ನಿಮಗ್ಯಾಕೆ ಸಿದ್ದರಾಮಯ್ಯನವರೇ? ಪ್ರಹ್ಲಾದ್ ಜೋಶಿ

2025-09-09 55 Dailymotion

ಕಾಂಗ್ರೆಸ್ ಸರ್ಕಾರದ ದಾರ್ಷ್ಟ್ಯತನ ಮಿತಿಮೀರಿದೆ. ಗಣಪತಿ ಹಬ್ಬ, ಹಿಂದೂ ಧಾರ್ಮಿಕ ಹಬ್ಬಗಳು ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲದ ದ್ವೇಷ. ನಿಮ್ಮ ದುರಾಡಳಿತದಿಂದಲೇ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಅಂತಾ ಮದ್ದೂರು ಘಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Union Minister Pralhad Joshi reacted sharply to the Maddur incident, accusing the Congress government of crossing all limits of wickedness. He said the Congress party harbors hatred towards Ganesh festival and Hindu religious celebrations, and blamed their misrule for creating unrest in the state.

#Maddur #MaddurGaneshaprocession #MaddurProtest #MandyaSP #MandyaPolitics #PratapSimha #RAshok #BYVijayendra  #CMSiddaramaiah #Muslims #Pakistani #MuslimsFlag #Hindu #Hindufestival #Ganeshotsava Mandya Clash:

~HT.188~ED.288~PR.28~

Buy Now on CodeCanyon