ದಸರಾದಲ್ಲಿ ಶಿಲ್ಪಕಲೆ, ಮರದ ಕೆತ್ತನೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಭಿತ್ತಿಶಿಲ್ಪ ಕಲೆಯೂ ರಾರಾಜಿಸಲಿದೆ.