Surprise Me!

ಮಸೀದಿ ಸೀಜ್ ಮಾಡಬೇಕು. ಮಸೀದಿ ಮುಚ್ಚಿಸುವ ಭರವಸೆ ಕೊಟ್ರೆ ಪ್ರತಿಭಟನೆ ಕೈಬಿಡ್ತೀವಿ ಎಂದ ಪ್ರತಾಪ್ ಸಿಂಹ

2025-09-09 38 Dailymotion

ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಕರೆಸುವಂತೆ ಒತ್ತಾಯ ಮಾಡಿದ ಪ್ರತಾಪ್ ಸಿಂಹ, ಚುನಾವಣೆ ಸಂದರ್ಭ ಉದಯ್ ಕಾಸಿಗೆ ಓಟ್ ಹಾಕಿಬಿಡ್ತಿರಿ, ಜೂಜಾಡಿಸೋರಿಗೆ ಓಟ್ ಹಾಕಿ ಯೋಗಿ ಆದಿತ್ಯನಾಥ್ ಬೇಕು ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಈ ಹಿಂದೆ ನಾನು ಹೇಳಿದ್ದೆ ಕಾಂಗ್ರೆಸ್ ಗೆ ಓಟ್ ಹಾಕಿದ್ರೆ ಕನ್ನಡದ ಸರ್ಕಾರ ಅಲ್ಲಾ ತಾಲಿಬಾನ್ ಸರ್ಕಾರ ನಿರ್ಮಾಣ ಆಗತ್ತೆ ಅಂತ. ಮುಸ್ಲಿಮರು ಎಂದೂ ಶಾಂತಿಯಿಂದ ಇಲ್ಲ, ಇಲ್ಲಿ ಅನ್ನ ತಿಂದು ಗಡಿ ಆಚೆಗಿನ ನಿಷ್ಠೆ ತೋರಿಸ್ತಾರೆ ಎಂದು ಕಿಡಿಕಾರಿದರು.

Decr: Decr:Former MP Pratap Simha demanded that “Whoever the miscreants were who pelted stones at the Ganesha idol, strict action must be taken against them immediately, and mosques should be shut down.”

#Maddur #MaddurGaneshaprocession #MaddurProtest #MandyaSP #MandyaPolitics #PratapSimha #RAshok #BYVijayendra  #CMSiddaramaiah #Muslims #Pakistani #MuslimsFlag #Hindu #Hindufestival #Ganeshotsava

Also Read

ಮದ್ದೂರು ಘಟನೆಗೆ ಕಾರಣವೇ ಇವರು: ಬಹಿರಂಗ ಪಡಿಸಿದ ಹೆಚ್.ಡಿ. ಕುಮಾರಸ್ವಾಮಿ :: https://kannada.oneindia.com/news/india/congress-government-is-responsible-for-maddur-incident-says-hd-kumaraswamy-426453.html?ref=DMDesc

ಮಂಡ್ಯ: ಮದ್ದೂರಿನ ಸೊಸೆಗೆ ಮಿಸೆಸ್ ಇಂಡಿಯಾ-2024ರ ಕಿರೀಟ :: https://kannada.oneindia.com/news/mandya/maddur-dr-priya-goswami-bags-mrs-india-pride-of-nation-2024-crown-394799.html?ref=DMDesc

SM Krishna: ಇಂದು ಸ್ವಗ್ರಾಮದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ: ಮಧ್ಯಾಹ್ನ 3ಕ್ಕೆ ಅಂತ್ರಿಕ್ರಿಯೆ :: https://kannada.oneindia.com/news/bengaluru/s-m-krishnas-mortal-remains-being-sent-from-bengaluru-to-somanahalli-maddur-389717.html?ref=DMDesc

~HT.188~ED.288~PR.28~

Buy Now on CodeCanyon