ಕೋಪರ್ಗಾಂವ್ ತಾಲೂಕಿನ ಓಗ್ಡಿಯ ರೈತ ಮನೋಜ್ ಗೊಂಟೆ ಎಂಬುವವರು 30 ಗುಂಟೆ ಜಾಗದಲ್ಲಿ 280 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ.