Surprise Me!

ಚಾಮುಂಡಿ ಬೆಟ್ಟ ಚಲೋ: ಶಾಸಕ ಶ್ರೀವತ್ಸ, ಹಿಂದೂ ಜಾಗರಣ ವೇದಿಕೆ ಸದಸ್ಯರ ಬಂಧನ

2025-09-09 0 Dailymotion

ಬಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟಿಸಲು ಆಹ್ವಾನಿಸಿರುವುದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಮುಂದಾಗಿದ್ದ ಶಾಸಕ ಶ್ರೀವತ್ಸ ಮತ್ತು ಹಿಂದೂ ಜಾಗರಣ ವೇದಿಕೆಯ ಸದಸ್ಯರನ್ನು ಪೊಲೀಸರು ಬಂಧಿಸಿದರು.

Buy Now on CodeCanyon