Ex Nepal PM's Wife Burnt Alive As Protesters Set His House On F..

ಪ್ರತಿಭಟನಾಕಾರರು ನೇಪಾಳದ ಮಾಜಿ ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ್ದ ಘಟನೆಯಲ್ಲಿ ನೇಪಾಳದ ಮಾಜಿ ಪ್ರಧಾನಿ ಝಲನಾಥ್ ಖಾನಲ್ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಕರ್ ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜನರಲ್ ಝಡ್ ನೇತೃತ್ವದ ಪ್ರತಿಭಟನಾಕಾರರು ಅವರನ್ನು ಅವರದ್ದೇ ಮನೆಯಲ್ಲಿ ಬಂಧಿಸಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮಾಜಿ ಪ್ರಧಾನಿ ಪತ್ನಿ ಸಜೀವ ದಹನವಾಗಿದ್ದಾರೆ.

Rajyalaxmi Chitrakar, the wife of Nepal's ex-prime minister Jhalanath Khanal, lost their life on Tuesday, say media reports, after protesters, led by Gen Z, trapped her in their home and set the house on f...

#GenZ #Nepal #capitalKathmandu #Dalluarea #KPSharmaOli #NepalProtest #Nepalmilitary #socialmediaappban #ChinaApp #Nepalcorruption #Nepalministerchildren, #NepalPM #NepalGovernment #NepalEconomy #NepalYouths #GenZKids #RajyalaxmiChitrakar #JhalanathKhanal, Nepal violence

Also Read

Nepal Protest: ಪ್ರಧಾನಿ ಎಸ್ಕೇಪ್, ರಾಷ್ಟ್ರಪತಿ ಕೂಡ ರಾಜೀನಾಮೆ... ಭಾರತದ ನೆರೆ ದೇಶಕ್ಕೆ ಕಂಟಕ? :: https://kannada.oneindia.com/news/international/president-ram-chandra-poudel-resigns-amidst-nepal-protests-426591.html?ref=DMDesc

ಪ್ರಧಾನಿ ದಿಢೀರ್ ರಾಜೀನಾಮೆ ಕೊಟ್ಟು ದೇಶಬಿಟ್ಟು ಎಸ್ಕೇಪ್, ಸೇನಾ ಆಡಳಿತ ಘೋಷಣೆ? Nepal Prime Minister :: https://kannada.oneindia.com/news/international/army-takes-control-in-nepal-interim-government-expected-from-civil-society-426557.html?ref=DMDesc

ಪ್ರಧಾನಿ ದಿಢೀರ್ ರಾಜೀನಾಮೆ ಘೋಷಣೆ, ದೇಶಾದ್ಯಂತ ಯುವಕರ ಪ್ರತಿಭಟನೆಗೆ ಮಣಿದು... Nepal Prime Minister :: https://kannada.oneindia.com/news/international/nepal-prime-minister-kp-sharma-oli-resigns-amid-political-unrest-426549.html?ref=DMDesc