ಅಂಬಾವಿಲಾಸ ಅರಮನೆಯ ಚಿನ್ನದ ಹೊಳಪಿನ ದೀಪಾಲಂಕಾರ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುತ್ತದೆ. ಇಂತಹ ದೀಪಾಲಂಕಾರದ ಮೈಸೂರು ಅರಮನೆಯ ಇತಿಹಾಸ ರೋಚಕವಾಗಿದೆ.