ಹಳೆ ಪಾತ್ರೆ, ಕಬ್ಬಿಣ, ಪೇಪರ್ ಮಾರಾಟ ಈಗ ಡಿಜಿಟಲ್: "ಕಬಾಡಿ ಮ್ಯಾನ್" ಬೆಳಗಾವಿಯ ಇಬ್ಬರು ಯುವಕರಿಂದ ಹೊಸ ಸ್ಟಾರ್ಟ್ ಅಪ್
2025-09-10 435 Dailymotion
2025ರ ಜನವರಿ ತಿಂಗಳಲ್ಲಿ ಈ ಸ್ಟಾರ್ಟ್ ಅಪ್ ಸ್ಥಾಪನೆ ಆಗಿದ್ದು, ಇಲ್ಲಿಯವರೆಗೆ 3 ಸಾವಿರ ಆರ್ಡರ್ ಬಂದಿವೆ. ಇದರಿಂದ 49 ಲಕ್ಷ ರೂ. ವಹಿವಾಟು ಮಾಡಿರುವುದು ಇವರ ಹೊಸ ಆಲೋಚನೆಗೆ ಸಿಕ್ಕ ಯಶಸ್ಸು.