Surprise Me!

ಬಿತ್ತನೆ ಯಂತ್ರ ಅನ್ವೇಷಣೆ: ಬೆಳಗಾವಿ ಕುವರಿಯರಿಗೆ ಸಿಕ್ಕಿತು ಕೇಂದ್ರ ಸರ್ಕಾರದ ಪೇಟೆಂಟ್

2025-09-10 239 Dailymotion

ವಿದ್ಯಾರ್ಥಿನಿಯರು ಕಂಡುಹಿಡಿದಿರುವ ಈ ಬಿತ್ತನೆ ಯಂತ್ರಕ್ಕೆ ಕೇಂದ್ರ ಸರ್ಕಾರ ಪೇಟೆಂಟ್​ ನೀಡಿದ್ದು, ತಮ್ಮದೇ ಸ್ಟಾರ್ಟಪ್ ಆರಂಭಿಸಿ ಹೆಚ್ಚಿನ ಪ್ರಮಾಣದಲ್ಲಿ ಯಂತ್ರ ತಯಾರಿಸಿ ದೇಶಾದ್ಯಂತ ರೈತರಿಗೆ ವಿತರಿಸುವ ಮಹದಾಸೆ ಇವರದ್ದು.

Buy Now on CodeCanyon