ರಾಜ್ಯದಲ್ಲಿ 13.86 ಲಕ್ಷಕ್ಕೂ ಅಧಿಕ ಸಿವಿಲ್ ವ್ಯಾಜ್ಯಗಳು ಬಾಕಿ ಉಳಿದುಕೊಂಡಿವೆ. ಇದರಲ್ಲಿ 57,044 ಕೇಸ್ಗಳನ್ನು ಮಧ್ಯಸ್ತಿಕೆ ಮೂಲಕ ಬಗೆಹರಿಸಲು ಗುರುತಿಸಲಾಗಿದೆ.