Surprise Me!

ಬಳ್ಳಾರಿ ಜೈಲಿಗೆ ಶಿಫ್ಟ್​ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್; ಹಾಸಿಗೆ, ದಿಂಬು ಸೇರಿ ಕನಿಷ್ಠ ಸೌಲಭ್ಯ ಪಡೆಯಲು ಗ್ರೀನ್ ಸಿಗ್ನಲ್​

2025-09-11 0 Dailymotion

<p>ಸುಪ್ರೀಂ ಕೋರ್ಟ್ ಆದೇಶ ಮತ್ತೆ ಜೈಲು ಸೇರಿರೊ ಕೊಲೆ ಆರೋಪಿ ದರ್ಶನ್ ಗೆ ನರಕ ದರ್ಶನ ಆಗ್ತಿದೆಯಂತೆ. ಜೈಲಿನಲ್ಲಿ ನನಗೆ ಬದುಕಲು ಆಗ್ತಿಲ್ಲ ಒಂದು ಸ್ವಲ್ಪ ವಿಷ ಕೊಡಿ ಅಂತ ಖುದ್ದು ದರ್ಶನ್ ಕೋರ್ಟ್ ಗೆ ಮನವಿ ಮಾಡಿಕೊಂಡ. ಮತ್ತೊಂದೆಡೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಕೋರಿದ್ದ ಅರ್ಜಿ ವಜಾ ಆಗಿದ್ದು, ಜೈಲು ಮ್ಯಾನುವಲ್ ಪ್ರಕಾರ ಕನಿಷ್ಠ ಸೌಲಭ್ಯಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.</p>

Buy Now on CodeCanyon