<p>ನಾವಿವತ್ತು ನಿಮಗೆ ಹೇಳ್ತಾ ಇರೋದು ಆ ಅಂಕುಶದ ಕತೆ.. ಯಾವ್ದಾದ್ರೂ ಆನೆಗೆ ಮದವೇರಿದ್ರೆ, ಸೊಕ್ಕು ಬಂದ್ರೆ, ಅದನ್ನ ಕಂಟ್ರೋಲಿಗೆ ತರೋಕೆ ಬಳಸೋದೇ ಅಂಕುಶ ಅನ್ನೋ ಆಯುಧ..</p>