Surprise Me!

Ukraine-Russia War ಕುರಿತು ಮೋದಿ ಜೊತೆ ಇಟಲಿ ಪ್ರಧಾನಿ ಮೆಲೋನಿ ಮಾತುಕತೆ

2025-09-11 11 Dailymotion

Prime Minister Modi speaks with PM Giorgia Meloni

ಉಕ್ರೇನ್-ರಷ್ಯಾ ಯುದ್ಧ ಕುರಿತು ಗ ಪ್ರಧಾನಿ ನರೇಂದ್ರ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಮಾತುಕತೆಯ ನಂತರ, ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆ ಅತ್ಯುತ್ತಮ ಸಂಭಾಷಣೆ ನಡೆಸಿದ್ದೇನೆ. ಭಾರತ-ಇಟಲಿ ಪಾಲುದಾರಿಕೆಯನ್ನು ಹೆಚ್ಚಿಸಲು ಬದ್ಧರಾಗಿದ್ದೇವೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ನಿಲ್ಲಿಸುವಲ್ಲಿ ಉಭಯ ದೇಶಗಳು ಏನು ಮಾಡಬೇಕು ಎಂದು ಚರ್ಚಿಸಿದ್ದೇವೆ’ ಎಂದು ಹೇಳಿದ್ದಾರೆ.

The leaders reviewed and positively assessed the developments in bilateral Strategic Partnership across sectors such as investment, defence, security, space, science & technology, education, people-to-people ties and counter-terrorism. Both leaders reaffirmed their commitment towards further deepening of the Partnership, in line with the Joint Strategic Action Plan 2025-29.

#PMModi #GiorgiaMeloni #ItalyPM #UkraineRussiaConflict #RussiaPresident, #VladimirPutin #Trump #IndiaDiplomacy #ModiMelonifriendship Ukraine-Russia war

~HT.188~ED.288~PR.28~

Buy Now on CodeCanyon