ಸೆ. 23 ರಿಂದ 27ರವರೆಗೆ ಪ್ರಾದೇಶಿಕ, ವಿಶಿಷ್ಟ, ವಿನೋದ, ವೈವಿಧ್ಯ ಹಾಗೂ ಸಮಗ್ರ ಎಂಬ ಐದು ವಿಧದ ದಸರಾ ಕವಿಗೋಷ್ಠಿ ನಡೆಯಲಿದೆ.