ಮೈಸೂರು ದಸರಾ 'ಯುವ ಸಂಭ್ರಮ'ಕ್ಕೆ ಅದ್ಧೂರಿ ಚಾಲನೆ; ನೃತ್ಯದ ಮೂಲಕ ದೇಶ ಭಕ್ತಿ ಸಂದೇಶ
2025-09-11 7 Dailymotion
ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಯುವ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಯುವ ಸಂಭ್ರಮ ಸೆ.17ರವರೆಗೆ ನಡೆಯಲಿದೆ. 14 ವಿಶಿಷ್ಟ ವಸ್ತುವಿಷಯಗಳಡಿ ರಾಜ್ಯದ ಹಲವು ಕಾಲೇಜುಗಳ ತಂಡಗಳು ಭಾಗವಹಿಸಲಿವೆ.