Surprise Me!

ಧರ್ಮಸಂಕಟದಲ್ಲಿ ಕಾಂಗ್ರೆಸ್!ಹಿಂದೂ ವಿರೋಧಿ ಎಂಬ ಪಟ್ಟಕಟ್ಟಲು ಈ ಘಟನೆಗಳೇ ಕಾರಣ!

2025-09-11 17 Dailymotion

ೆಲವು ಪ್ರಕರಣಗಳನ್ನು ನಿಭಾಯಿಸುವ ವೇಳೆ ಸರ್ಕಾರ ಎಡವುತ್ತಿರುವುದು ಕೂಡ ಅತಿಯಾದ ಓಲೈಕೆ ಎಂಬಂತೆಯೇ ಬಿಂಬಿತವಾಗುತ್ತಿದೆ. ಸೂಕ್ಷ್ಮ ಘಟನೆಗಳ ಕುರಿತು ಎಚ್ಚರಿಕೆ ವಹಿಸಬೇಕಾದ ವೇಳೆ ಎಡವಟ್ಟು ಮಾಡಿಕೊಳ್ಳುತ್ತಿರುವ ಸರ್ಕಾರ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲವೇ ಎಂಬ ಅನುಮಾನಗಳು ಮೂಡುವಂತೆ ಮಾಡಿದೆ.

Decr:While handling certain cases, the government’s failures are also coming across as excessive appeasement. At times when caution is required in sensitive incidents, the government’s lapses have created doubts about whether it is really acting in response to Hindu religious sentiments.

Also Read

ಮದ್ದೂರು ಘಟನೆಗೆ ಕಾರಣವೇ ಇವರು: ಬಹಿರಂಗ ಪಡಿಸಿದ ಹೆಚ್.ಡಿ. ಕುಮಾರಸ್ವಾಮಿ :: https://kannada.oneindia.com/news/india/congress-government-is-responsible-for-maddur-incident-says-hd-kumaraswamy-426453.html?ref=DMDesc

ಮಂಡ್ಯ: ಮದ್ದೂರಿನ ಸೊಸೆಗೆ ಮಿಸೆಸ್ ಇಂಡಿಯಾ-2024ರ ಕಿರೀಟ :: https://kannada.oneindia.com/news/mandya/maddur-dr-priya-goswami-bags-mrs-india-pride-of-nation-2024-crown-394799.html?ref=DMDesc

SM Krishna: ಇಂದು ಸ್ವಗ್ರಾಮದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ: ಮಧ್ಯಾಹ್ನ 3ಕ್ಕೆ ಅಂತ್ರಿಕ್ರಿಯೆ :: https://kannada.oneindia.com/news/bengaluru/s-m-krishnas-mortal-remains-being-sent-from-bengaluru-to-somanahalli-maddur-389717.html?ref=DMDesc

~HT.188~PR.28~ED.288~CA.174~##~

Buy Now on CodeCanyon