Surprise Me!

Left, Right & Centre: ಮದ್ದೂರು ಗಲಭೆ ಮಧ್ಯೆ ಸರ್ಕಾರದಿಂದ FIR ಪಾಲಿಟಿಕ್ಸ್!

2025-09-12 707 Dailymotion

ಕಲ್ಲು ಎಸೆದಿದ್ದನ್ನ ಪ್ರಶ್ನಿಸಿದವರ ಮೇಲೂ ಎಫ್​ಐಆರ್​

ರಾಜ್ಯ ಸರ್ಕಾರದ ನಡೆಯನ್ನ ಟೀಕಿಸಿದವರ ಮೇಲೂ FIR

ದ್ವೇಷ ಭಾಷಣ ಆರೋಪ.. ಸಿ.ಟಿ ರವಿ ವಿರುದ್ಧ ಕೇಸ್

ಕಲ್ಲೆಸೆದವರ ಮೇಲೆ 3 ಕೇಸ್.. ಪ್ರಶ್ನೆ ಮಾಡಿದ್ದಕ್ಕೆ 4 ಕೇಸ್

ರಾಜ್ಯ ಸರ್ಕಾರದ ನಡೆಗೆ ಸಿಡಿದೆದ್ದ ಕೇಸರಿ ನಾಯಕರು

ಇಂಥಾ ಕೇಸ್​ಗಳಿಗೆ ಹೆದರಲ್ಲ ಎಂದು ಸಿಟಿ ರವಿ ಸಡ್ಡು

ನಮಗೂ ಕಾಲ ಬರುತ್ತೆ ಎಂದು ಅಶೋಕ್ ತಿರುಗೇಟು

ಪೊಲೀಸರ ನಡೆ ಬಗ್ಗೆ ಸಮರ್ಥನೆಗಿಳಿದ ಕಾಂಗ್ರೆಸ್..!

Buy Now on CodeCanyon