<p>ನಾವು ಮೊನ್ನೆಯಷ್ಟೇ ಒಂದು ಕಥೆ ಹೇಳಿದ್ವಿ... ಪ್ರಿಯಕರನ ಜೊತೆ ಸೇರಿ ಹೆಂಡತಿಯೊಬ್ಬಳು, ಗಂಡನನ್ನೇ ಮುಗಿಸೋದಕ್ಕೆ ಹೊರಟಿದ್ದಳು ಅಂತ.. ಆದ್ರೆ ಆ ಗಂಡನ ಆಯಸ್ಸು ಇನ್ನೂ ಮುಗಿದಿರಲಿಲ್ಲ.. ಪಕ್ಕದ ಮನೆಯವರಿಂದ ಅವನ ಪ್ರಾಣ ಉಳಿಯಿತು.. ಆವತ್ತು ಹೆಂಡತಿ ಅರೆಸ್ಟ್ ಆದ್ರೆ ಆಕೆಯ ಪ್ರೀಯಕರ ಅಪ್ಸ್ಕಾಂಡಿಂಗ್ ಆಗಿದ್ದ.. ಆದ್ರೆ ನಿಗೂಢ ಸ್ಥಳದಲ್ಲಿ ಕೂತು ಒಂದು ವಿಡಿಯೋ ಮಾಡಿದ್ದ.</p>