ನಿರಂತರ ಮಳೆಗೆ ಕಿರಹಳ್ಳ ಸೇತುವೆ ಪಕ್ಕದ ರಸ್ತೆ ಸಂಪೂರ್ಣ ನಾಶವಾಗಿದೆ. ಮಣ್ಣೂರ-ಕರಜಗಿ-ಅಫಜಲಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ.