ರಾಜ್ಯ ಸರ್ಕಾರ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಈ ಬಗ್ಗೆ ರಮೇಶ್ ಅರವಿಂದ್ ತಮ್ಮ ಖುಷಿ ವ್ಯಕ್ತಪಡಿಸೋ ಜೊತೆಗೆ ವಿಷ್ಣು ಜೊತೆಗಿನ ಹಳೇ ನೆನಪುಗಳ ಮೆಲುಕು ಹಾಕಿದ್ದಾರೆ.