ಈಗ ಸಂಪ್ರದಾಯವಾಗಿ ಕುಶಾಲತೋಪು ಸಿಡಿಸಲು ಬಳಸುವ ಈ ಫಿರಂಗಿಗಳನ್ನು 18ನೇ ಶತಮಾನದಲ್ಲಿ ಇಂಗ್ಲೆಂಡ್ನಿಂದ ಅಂದಿನ ರಾಜರು ಯುದ್ಧದ ಬಳಕೆಗಾಗಿ ತರಿಸಿದ್ದರು.