‘ನಾನು ಸುಜಾತಾ ಭಟ್ ಅವರ ವಿಡಿಯೋ ಮಾಡೋಕೆ ಮುಂಚೆ ’

‘ಆ ಅಮ್ಮ ಮೊದ್ಲೇ ಕೆಲ ಯ್ಯೂಟ್ಯೂಬ್ಗಳಲ್ಲಿ ಸಂದರ್ಶನ ಕೊಟ್ಟಿದ್ರು’

‘ಆ ವಿಡಿಯೋದಲ್ಲಿ ಮಗಳನ್ನ ನೆನೆದು ಸುಜಾತಾ ಕಣ್ಣೀರು ಹಾಕಿದ್ರು’

‘ಈ ರೀತಿಯ ಕಣ್ಣೀರು ಹೇಗೆ ಸುಳ್ಳಾಗಲು ಸಾಧ್ಯ ಅಂತ ಅನ್ನಿಸಿತು ’

‘ಇವರಿಗಾದ ಅನ್ಯಾಯ ಜನರಿಗೆ ತಿಳಿಸಲು ವಿಡಿಯೋ ಮಾಡಿದೆ ’