<p>ಮೂರು ತಿಂಗಳ ಮಹಾಮೌನಕ್ಕೆ ಜಾರಿದ ಕನಕಾಧಿಪತಿ.. ಒಂದು ತಪ್ಪು ಹೆಜ್ಜೆ.. ಜೀವನದ ಅತೀ ದೊಡ್ಡ ಕನಸಿಗೇ ಕೊಳ್ಳಿ.. ಬಂಡೆ ಹೆಜ್ಜೆಯ ಮೇಲೆ ಹದ್ದಿನ ಕಣ್ಣಿಟ್ಟು ಕಾದಿದೆ ಶತ್ರುಪಡೆ..! ಕನಕಪುರ ಪ್ರಚಂಡನ ಕನಕವ್ಯೂಹ.. ಮೌನಾಸ್ತ್ರದ ಹಿಂದೆ ಏನಿದು ಕೃಷ್ಣತಂತ್ರ..! ಪಟ್ಟ ಗೆಲ್ಲುವ ಪಗಡೆಯಾಟದಲ್ಲಿ ಇಂಟ್ರೆಸ್ಟಿಂಗ್ ದಾಳ ಉರುಳಿಸಿದ ಬಂಡೆ..! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಮೌನಂ ಶರಣಂ ಗಚ್ಚಾಮಿ.</p>