ಹೆಂಡತಿ ಬಡಿಸೋ ಊಟದಲ್ಲಿ ವಿಷ.. ಗಂಡ ಮಟಾಷ್..! ಗಂಡನನ್ನ ಕೊಂದು ಹುಲಿ ಮೇಲೆ ಎತ್ತಿಹಾಕಿದಳು!
2025-09-13 4,118 Dailymotion
<p>ಅದೊಂದು ಬಡ ಕುಟುಂಬ.. ಗಂಡ ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳು.. ಹುಟ್ಟೂರು ಬಿಟ್ಟು ಕೂಲಿಗಾಗಿ ಕಾಡಿನಂಚಿನ ಗ್ರಾಮಕ್ಕೆ ಹೋಗಿ ತೋಟವೊಂದರಲ್ಲಿ ವಾಸ ಮಾಡ್ತಿದ್ರು.. ಗಂಡ ಮಕ್ಕಳು ದುಡಿಯೋದಕ್ಕೆ ಹೋದ್ರೆ ಹೆಂಡತಿ ಮನೆಕೆಲಸ ಮಾಡಿಕೊಂಡು ಇರುತ್ತಿದ್ದಳು..</p>