Surprise Me!

ಮರಣ ಗುಂಡಿ ಮಂಗಳೂರು ಹೆದ್ದಾರಿ: ಗುಂಡಿಗೆ ಬಿದ್ದು ಹೋದ ಪ್ರಾಣಗಳೆಷ್ಟು? ಹೆಚ್ಚುತ್ತಿದೆ ಆಕ್ರೋಶ

2025-09-13 3 Dailymotion

ಮಂಗಳೂರಿನಿಂದ ಉಡುಪಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಗುಂಡಿಗಳು ಎದ್ದಿವೆ. ಈ ಗುಂಡಿಗಳಿಂದ ಅಮಾಯಕ ಜೀವಗಳು ಬಲಿಯಾಗಿವೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Buy Now on CodeCanyon