Surprise Me!

ಸಿನಿಮಾ ಟಿಕೆಟ್ ಬೆಲೆ ₹200: 'ಇನ್ಮುಂದೆ ಪ್ರೇಕ್ಷಕರು ಕುಟುಂಬ ಸಮೇತ ಥಿಯೇಟರ್​ಗೆ ಬರ್ತಾರೆ'; ಸಿನಿಗಣ್ಯರ ಪ್ರತಿಕ್ರಿಯೆ

2025-09-13 0 Dailymotion

ಸಿನಿಮಾ ಟಿಕೆಟ್ ಬೆಲೆಯನ್ನು 200 ರೂ.ಗೆ ನಿಗದಿಪಡಿಸಲಾಗಿದ್ದು, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮತ್ತು ಸಿನಿಮಾ ಪ್ರದರ್ಶಕರ ವಲಯದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Buy Now on CodeCanyon