ಮೃತರ ಕುಟುಂಬದವರಿಗೆ ಪರಿಹಾರ ಕೊಡುವುದು ಸಾವಿಗೆ ಸಮಾನ ಎಂದಲ್ಲ, ಸಾಂತ್ವನ ಹೇಳಲು ನೀಡುವುದು: ಸಿಎಂ ಸಿದ್ದರಾಮಯ್ಯ
2025-09-13 10 Dailymotion
ಹಾಸನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸರ್ಕಾರ ನೀಡಿದ ಪರಿಹಾರವನ್ನು 10 ಲಕ್ಷಕ್ಕೆ ಏರಿಸಬೇಕು ಎಂಬ ಬಿಜೆಪಿಯವರ ಒತ್ತಾಯದ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.