Surprise Me!

ಮೊದಲ ಪತ್ನಿ ಮಾದಕ ವ್ಯಸನಿ, ಎರಡನೇ ಪತ್ನಿ ಮದುವೆ ಮರು ದಿನವೇ ಪರಾರಿ!; ವಿವಾಹದ ಹೆಸರಲ್ಲಿ ಹೀಗೊಂದು ವಂಚನೆ!

2025-09-13 4 Dailymotion

ಹಿಮಾಚಲ ಪ್ರದೇಶದ ಹಮೀರ್‌ಪುರದಲ್ಲಿ ಮಧ್ಯವರ್ತಿಗಳ ತಂಡವೊಂದು ಸಂಘಟಿತ ರೂಪದಲ್ಲಿ ಮದುವೆಯ ಹೆಸರಿನಲ್ಲಿ ಯುವಕನೊಬ್ಬನಿಗೆ ಎರಡು ಬಾರಿ ಮೋಸ ಮಾಡಿದ ಘಟನೆ ನಡೆದಿದೆ.

Buy Now on CodeCanyon