ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಮೇಲಿದ್ದವರ BPL ಕಾರ್ಡ್ ರದ್ದತಿಗೆ ಯೋಚಿಸುತ್ತಿದ್ದೇವೆ: ಸಚಿವ ಮುನಿಯಪ್ಪ
2025-09-13 214 Dailymotion
ಕೇಂದ್ರ ಸರ್ಕಾರವೇ ಒಂದು ಸರ್ವೆ ಮಾಡಿಸಿದೆ. ಅದರ ಪ್ರಕಾರ 1 ಲಕ್ಷದ 20 ಸಾವಿರಕ್ಕಿಂತ ಹೆಚ್ಚು ವಾರ್ಪಿಕ ಆದಾಯ ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡಬೇಕು ಎಂದು ಹೇಳಿದ್ದಾರೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.