ಉಡುಪಿ ಶ್ರೀ ಕೃಷ್ಣನ ಮಠದಲ್ಲಿ ಜನ್ಮಾಷ್ಟಮಿಗೆ ಸಿದ್ಧತೆಗಳು ನಡೆಯುತ್ತಿವೆ. ಹಲವಾರು ಮಂದಿ ಪಾಕತಜ್ಞರು ಉಂಡೆ, ಚಕ್ಕುಲಿಗಳನ್ನು ತಯಾರಿಸಿದ್ದಾರೆ.