'ನಾನು ಇಂಗ್ಲಿಷ್ನಲ್ಲಿ ಮಾತಾಡಿದ್ರೆ ಕನ್ನಡ ಬರಲ್ಲ ಅಂತೀರಿ, ಕನ್ನಡದಲ್ಲಿ ಮಾತಾಡಿದ್ರೆ ಸರಿಯಾಗಿ ಮಾತನಾಡಲ್ಲ ಅಂತೀರಿ'; ಶಿಕ್ಷಣ ಸಚಿವ
2025-09-13 20 Dailymotion
ಮದ್ದೂರಿನ ಬಗ್ಗೆ ಈ ರೀತಿ ಮಾಡುವ ಬಿಜೆಪಿಗರು, ಮಣಿಪುರ ವಿಚಾರದಲ್ಲಿ ಇಷ್ಟು ದಿನ ಏಕೆ ಮೌನವಾಗಿದ್ದರು ಎಂದು ಪ್ರಶ್ನಿಸುವ ಮೂಲಕ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.