Surprise Me!

ಬೆಳಗಾವಿ: '15 ಲಕ್ಷ ತಗೋರಿ ಊರು ಬಿಡ್ರಿ ಅಂತಿದಾರೆ': ಇದು ಕಾಡಂಚಿನ ಅಮಗಾಂವ ಗ್ರಾಮಸ್ಥರ ಗೋಳಿನ ಕಥೆ!

2025-09-14 15 Dailymotion

ಗೋವಾ ಗಡಿಯಲ್ಲಿ ಬರುವ ಕರ್ನಾಟಕದ ಕೊನೆ ಹಳ್ಳಿಯಾಗಿರುವ ಅಮಗಾಂವ ಕಾಡಂಚಿನಿಂದ ಕೂಡಿದ್ದು, ಜನರು ಸಾಮಾನ್ಯ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಗ್ರಾಮವನ್ನೇ ಸ್ಥಳಾಂತರ ಮಾಡಲು ಜಿಲ್ಲಾಡಳಿತ ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಿದೆ.

Buy Now on CodeCanyon