Surprise Me!

ಹಾವೇರಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಕಾಲೇಜಿಗಿಲ್ಲ ಉದ್ಘಾಟನೆ ಭಾಗ್ಯ: ಕಚ್ಚಾಹಾದಿಯಲ್ಲೇ ಪ್ರಯಾಣ!

2025-09-14 2 Dailymotion

ಹಾವೇರಿಯಿಂದ 10 ಕೀಲೋ ಮೀಟರ್ ದೂರದ ಕಳ್ಳಿಹಾಳ ಗುಡ್ಡದ ಮೇಲೆ ನಿರ್ಮಾಣವಾಗಿರುವ ಎಸ್ಸಿಎಸ್ಟಿ ವಿದ್ಯಾರ್ಥಿಗಳ ಕಾಲೇಜಿಗೆ ಇನ್ನೂ ಉದ್ಘಾಟನೆ ದೊರಕಿಲ್ಲ, ಸರಿಯಾದ ರಸ್ತೆ ವ್ಯವಸ್ಥೆನೂ ಇಲ್ಲದಂತಾಗಿದೆ.

Buy Now on CodeCanyon