Surprise Me!

ಗಂಡ ಹೆಂಡತಿ ಮಹಾ ಸುಳ್ಳು

2025-09-14 8 Dailymotion

ಕುಟುಂಬದ ದಲ್ಲಿ ಗಂಡ ಹೆಂಡತಿಯ ಮಹಾಸುಳ್ಳುಗಳು ಇವು ಅಂತೇ. ಹೆಂಡತಿ ಎಲ್ಲಿಗಾದರೂ ಹೊರಡುವಾಗ 5 ನಿಮಿಷದಲ್ಲಿ ರೆಡಿ ಆಗುತ್ತೇನೆ ಎನ್ನುವುದು ಮತ್ತು ಗಂಡ ಲೇಟಾಗಿ ಮನೆಗೆ ಬರುವಾಗ 5 ನಿಮಿಷದಲ್ಲಿ ಬರುತ್ತೇನೆ ಎನ್ನುವುದು.

Buy Now on CodeCanyon