ಗಣಪತಿ ಉತ್ಸವ ಮೆರವಣಿಗೆಯಲ್ಲಿ ಸಾವನ್ನಪ್ಪಿದವರಿಗೆ, ಗಾಯಗೊಂಡವರಿಗೆ ಪರಿಹಾರ ನೀಡಲು ಆಗಲ್ಲವೆಂದಾದರೆ, ಸರ್ಕಾರ ಬಿಟ್ಟು ಹೋಗಿ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.